Vikasa Darshana

Events

Building a strong foundation

We purchased 1000 sapplins of Mangoes, Jackfruits, Indian gooseberries and Bananas (Rasa bale variety) were purchased on behalf of our Vikasa Darshana NGO to distibute to farmers.
ರೈತರಿಗೆ ಸಸಿಗಳನ್ನು ಹಂಚುವ ಸಲುವಾಗಿ, ಇಂದು ನಮ್ಮ ವಿಕಾಸ ದರ್ಶನ ಸಂಸ್ಥೆ ವತಿಯಿಂದ 1000 ಮಾವು, ಸಿದ್ಧ ಹಲಸು, ಬೆಟ್ಟದ ನಲ್ಲಿಕಾಯಿ ಹಾಗೂ ರಸ ಬಾಳೆ ಗಿಡಗಳನ್ನು ಖರೀದಿ ಮಾಡಿದೆವು.

ವಿಕಾಸ ದರ್ಶನದ ವತಿಯಿಂದ ಇಂದು ಪಾಂಚಜನ್ಯ ವಿದ್ಯಾಪೀಠ ಪ್ರೌಢಶಾಲೆ ಮತ್ತಿಕೆರೆ.ಸುಮಾರು 100 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು..